ಅದೇ ಹೃದಯ ಅದೇ ಮಮತೆ, ಎಂ.ಎನ್.ಪ್ರಸಾದ್ ನಿರ್ದೇಶನ ಮತ್ತು ಡಿ.ಕೃಷ್ಣಮೂರ್ತಿ ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮೇಶ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಮೇಶ್ ನಾಯಕಿ(ಯರು) = ಜಯಂತಿ ಎಂ.ವಿ.ರಾಜಮ್ಮ ಸಾಹುಕಾರ್ ಜಾನಕಿ ಬಾಲಕೃಷ್ಣ ನರಸಿಂಹರಾಜು ಉದಯ್ ಕುಮಾರ್ == ಉಲ್ಲೇಖಗಳು ==